Japanese print
ನಾಮವಾಚಕ

ಜಪಾನೀ (ವರ್ಣ)ಮುದ್ರಣ; (ಬಣ್ಣದ) ಜಪಾನೀ ಅಚ್ಚುಗಾರಿಕೆ; ಮರದ ಅಚ್ಚುಗಳಿಗೆ ಜಲವರ್ಣದ ಮಸಿಯನ್ನು ಸವರಿ ಅಚ್ಚು ಮಾಡಿದ, (18ನೆಯ ಶತಮಾನದ ಕೊನೆಯ ಭಾಗದಲ್ಲಿ ಹಾಗೂ 19ನೆಯ ಶತಮಾನದ ಮೊದಲಲ್ಲಿ) ಅತ್ಯಂತ ಉನ್ನತ ಕಲಾತ್ಮಕ ಸ್ವರೂಪ ಪಡೆದಿದ್ದ, ಜಪಾನಿನ ಒಂದು ತೆರನ ಮುದ್ರಣ ಶೈಲಿ.